Sunday, August 22, 2010

ರೈತ vs ನೇತಾ

ನೇಗಿಲ ಯೋಗಿಯ ಚಿತ್ತ
ಆಕಾಶ ದತ್ತ
ಆದರೆ
ರಾಜಕಾರಣೀಯ ಚಿತ್ತ
ನೇಗಿಲ ಯೋಗಿಯ
ಹೊದಲದತ್ತ !!